chikmagalur anganwadi recruitment 2021

Anganawadi Requirements
219 Views
     ಉದ್ಯೋಗ ಸುದ್ಧಿ

ಕರ್ನಾಟಕ ಸರ್ಕಾರ,
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳು ಸೇರಿದಂತೆ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

ವಿದ್ಯಾರ್ಹತೆ:
ಕಾರ್ಯಕರ್ತೆಯರಿಗೆ SSLC
ಸಹಾಯಕಿಯರಿಗೆ ಕನಿಷ್ಟ 4ನೇ & ಗರಿಷ್ಟ 9ನೇ ತರಗತಿ ಉತ್ತೀರ್ಣ.!!

ಅರ್ಜಿ ಸಲ್ಲಿಕೆಯ ಅವಧಿ:
05-01-2021 ರಿಂದ
06-02-2021ರ ವರೆಗೆ

ಸಂಪೂರ್ಣ ಮಾಹಿತಿಗಾಗಿ

👇👇👇👇👇👇👇👇👇👇👇👇👇👇👇👇

https://drive.google.com/file/d/13h5neAIcmAFzWjL6IrywsTcXa5ST0sDH/view?usp=drivesdk

website Address

👇👇👇👇👇👇👇👇👇👇👇👇👇👇👇👇

https://anganwadirecruit.kar.nic.in/

Leave a Reply

Your email address will not be published. Required fields are marked *