Anganavadi requirement yadagiri

Uncategorized
130 Views

ಕರ್ನಾಟಕ ಸರ್ಕಾರ,
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:
📚📚📚📚📚📚📚📚📚📚📚📚📚📚

ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ 13 ಅಂಗನವಾಡಿ ಕಾರ್ಯಕರ್ತೆಯರು & 34 ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಂಡಿದೆ.

ವಿದ್ಯಾರ್ಹತೆ:
ಕಾರ್ಯಕರ್ತೆಯರಿಗೆ SSLC
ಸಹಾಯಕಿಯರಿಗೆ ಕನಿಷ್ಟ 4ನೇ & ಗರಿಷ್ಟ 9ನೇ ತರಗತಿ ಉತ್ತೀರ್ಣ.

ಅರ್ಜಿ ಸಲ್ಲಿಕೆಯ ಅವಧಿ:
06-02-2021 ರಿಂದ 07-03-2021ರ ವರೆಗೆ.

More details

👇👇👇👇👇👇👇👇👇👇👇👇👇👇

Leave a Reply

Your email address will not be published. Required fields are marked *